Asianet Suvarna News Asianet Suvarna News

Panchang: ಸೌಭಾಗ್ಯ ಗೌರಿ ವ್ರತ ಆಚರಿಸಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಶುಕ್ರವಾರ, ತೃತೀಯ ತಿಥಿ, ಅಶ್ವಿನಿ ನಕ್ಷತ್ರ.  

ಈ ದಿನ ಸೌಭಾಗ್ಯ ಗೌರಿ ವ್ರತ ಆಚರಿಸಿ. ಸರ್ವ ವಿಧದ ಸಂಪತ್ತನ್ನು ಕರುಣಿಸುವ ಗೌರಿ ಈಕೆ.. ಉಮಾ ಮಹೇಶ್ವರರಿಬ್ಬರ ಪೂಜೆಯನ್ನೂ ಈ ಸಂದರ್ಭದಲ್ಲಿ ಮಾಡಬೇಕು ಎಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

ಶಿಖರ ದರ್ಶನಂ ಪಾಪ ನಾಶಂ; ದೇವಾಲಯಕ್ಕೆ ಭೇಟಿ ನೀಡಿದಾಗ ಶಿಖರಕ್ಕೆ ನಮಸ್ಕರಿಸೋದು ಮರೀಬೇಡಿ!

Video Top Stories