Panchang: ಇಲ್ಲಿದೆ ಯುಗಾದಿ ಪಂಚಾಂಗ ಫಲ..

ಶುಭೋದಯ ಓದುಗರೇ, ಯುಗಾದಿ ಹಬ್ಬದ ಶುಭಾಶಯಗಳು. ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಹಳೆಯ ಸಿಹಿ ಇಟ್ಟುಕೊಂಡು ಹೊಸ ಸವಾಲಿಗೆ ಸಿದ್ಧವಾಗಬೇಕಾದ ಕಾಲ ಯುಗಾದಿ. ಈ ಪಾಠವನ್ನು ಪರಿಸರವೇ ಹೇಳಿಕೊಡುತ್ತದೆ ಎನ್ನುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಇಂದು ಬೇವು ಬೆಲ್ಲ ಸ್ವೀಕರಿಸಬೇಕೇಕೆ? ಹೊಸ ಶೋಭಾಕೃತ್ ಸಂವತ್ಸರದ ವಿಶೇಷತೆಗಳೇನು? ಯುಗಾದಿ ಆಚರಣೆಗಳು ಹೇಗೆ? ಇಂದು ದಾನ ಮಾಡುವುದರ ಪ್ರಾಮುಖ್ಯತೆ ಏನು? 12 ರಾಶಿಗಳ ವರ್ಷಫಲವೇನು ಎಂಬುದನ್ನು ಶಾಸ್ತ್ರಿಗಳು ತಿಳಿಸಿದ್ದಾರೆ. 

Happy Ugadi 2023: ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

Related Video