Panchang: ಮಾಸಿಕ ಶಿವರಾತ್ರಿ ಇಂದು, ಈಶ್ವರನಿಗೆ ಅಭಿಷೇಕ ಮಾಡಿಸಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಸೋಮವಾರ, ಚತುರ್ದಶಿ ತಿಥಿ, ಶತಭಿಷ ನಕ್ಷತ್ರ.

ಇಂದು ಮಾಸಿಕ ಶಿವರಾತ್ರಿ. ಜೀವನದ ಅಂಧಕಾರ ನಿವಾರಣೆಗಾಗಿ ಇಂದು ಶಿವನಿಗೆ ಅಭಿಷೇಕ ಮಾಡಿಸಿ ಎಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

Budh Rahu Yuti: ಮಾ.31ಕ್ಕೆ ಮೇಷದಲ್ಲಿ ಬುಧ ರಾಹು ಯುತಿ; ಈ ರಾಶಿಗಳಿಗೆ ಸಂಕಷ್ಟದ ಸ್ಥಿತಿ

Related Video