Panchang: ಅಚಾನಕ್ ಸಾವುಗಳ ಹೆಚ್ಚಳ; ಆದಿತ್ಯ ಹೃದಯ ಸ್ತೋತ್ರ ಪಠಿಸಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಭಾನುವಾರ, ತ್ರಯೋದಶಿ ತಿಥಿ, ಧನಿಷ್ಠ ನಕ್ಷತ್ರ.

ಹೃದಯ ದೌರ್ಬಲ್ಯ, ಹೃದಯ ಸಮಸ್ಯೆಗಳನ್ನು ಹೊಂದದವರು ಭಾನುವಾರ ಆದಿತ್ಯ ಹೃದಯ ಸ್ತೋತ್ರ ಪಠಿಸುವುದರಿಂದ ಅಪಮೃತ್ಯು ತಡೆಯಬಹುದು. ಭಾಸ್ಕರನ ಆರಾಧನೆಯು ಆರೋಗ್ಯವನ್ನು ತರುತ್ತದೆ. ಅಗಸ್ತ್ಯ ಮುನಿಗಳು ಶ್ರೀರಾಮಚಂದ್ರರಿಗೆ ಹೇಳಿಕೊಟ್ಟ ಈ ಸ್ತೋತ್ರ ಸದಾ ಕಾಲ ಜಯವನ್ನು ತಂದುಕೊಡುತ್ತದೆ ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

Tarot Readings: ವೃಷಭದ ಹಣದ ಚಿಂತೆಗಳಿಗೆ ಈ ವಾರ ಮುಕ್ತಿ

Related Video