Today Horoscope: ಇಂದು ಮಂಗಲ ಕಾರ್ಯಗಳಿಗೆ ಉತ್ತಮ ತಾರಾನುಕೂಲ

ಇಂದಿನ ಪಂಚಾಂಗ ಫಲ ಈ ರೀತಿ ಇದ್ದು, ಯಾವ್ಯಾವ ರಾಶಿಗೆ ಯಾವ ರೀತಿಯ ಫಲ ಇದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
 

Share this Video
  • FB
  • Linkdin
  • Whatsapp

ಇಂದು ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಗುರುವಾರ, ಪಂಚಮಿ ತಿಥಿ, ಶ್ರವಣ ನಕ್ಷತ್ರ ಇದೆ. ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. 

ಇಂದು ಶುಭಕಾರ್ಯಕ್ಕೆ ಯೋಗ್ಯವಾದ ಮುಹೂರ್ತ ಎಂದು ಪರಿಗಣಿಸಬಹುದು. ಮಂಗಳ ಕಾರ್ಯಕ್ಕೆ ಇಂದು ತಾರಾನುಕೂಲ ಇದ್ದು, ಉತ್ಕೃಷ್ಟವಾದ ಫಲ ಸಿಗಲಿದೆ. ಕೃಷ್ಣ ಪಕ್ಷದ ಪಂಚಮಿಯಲ್ಲಿ ಚಂದ್ರಬಲವಿದೆ. ಈ ದಿನ ಲಲಿತಾ ಸಹಸ್ರನಾಮ, ದೇವರ ಆರಾಧನೆಯನ್ನು ಇಂದು ಮಾಡಿ. 

ಇದನ್ನೂ ವೀಕ್ಷಿಸಿ: ಚೆಲುವ ಕನ್ನಡ ನಾಡಿನಲ್ಲಿ ಚೆಲುವರಾಯಸ್ವಾಮಿಯ ದ್ವೇಷದ ರಾಜಕಾರಣ!

Related Video