Today Horoscope: ಈ ದಿನ ಒಳ್ಳೆಯ ಕಾರ್ಯಕ್ಕೆ ಉತ್ತಮವಲ್ಲ..ಶನಿದೇವರ ಪ್ರಾರ್ಥನೆ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಶನಿವಾರ, ಚತುರ್ದಶಿ ತಿಥಿ, ರೋಹಿಣಿ ನಕ್ಷತ್ರ. 

ಜ್ಯೇಷ್ಠ ಮಾಸದಲ್ಲಿ ಬಿಸಿಲು ಹೆಚ್ಚು. ಕೃಷ್ಣ ಪಕ್ಷ ಇನ್ನೇನು ಮುಗಿಯಲಿದೆ. ನಾಳೆ ಅಮವಾಸ್ಯೆ ಇದೆ. ಶನಿವಾರ ರೋಹಿಣಿ ನಕ್ಷತ್ರ ಇರುವುದರಿಂದ ಇದು ಅಮೃತ ಸಿದ್ಧಿ ಯೋಗವಾಗಿದೆ. ಈ ದಿನ ಒಳ್ಳೆಯ ಕೆಲಸಕ್ಕೆ ಅಷ್ಟು ಯೋಗ್ಯವಲ್ಲ.ಇಂದು ಚಂದ್ರನಿಗೆ ಪಕ್ಷದ ಬಲವಿಲ್ಲ.ಇಂದು ಶನಿದೇವನ ಮತ್ತು ಆಂಜನೇಯ ಸ್ವಾಮಿ ಪ್ರಾರ್ಥನೆ ಮಾಡಿ, ಎಲ್ಲಾರಿಗೂ ಒಳಿತಾಗಲಿದೆ.

ಇದನ್ನೂ ವೀಕ್ಷಿಸಿ: ಕೋಮು ದ್ವೇಷಕ್ಕೆ ಬಲಿಯಾದ ಕುಟುಂಬಸ್ಥರಿಗೆ ಪರಿಹಾರ: ನಾಲ್ಕು ಕುಟುಂಬ ಸೇರಿ 1 ಕೋಟಿ ಕೊಟ್ಟ ಸಿದ್ದು ಸರ್ಕಾರ

Related Video