Rashibhavishy: ಈ ದಿನದ ನಿಮ್ಮ ರಾಶಿ ಭವಿಷ್ಯ ಹೀಗಿದ್ದು, ಲಲಿತಾ ಪರಮೇಶ್ವರಿ ಆರಾಧನೆಯನ್ನು ಮಾಡಿ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ಚತುರ್ಥಿ-ಪಂಚಮಿ ತಿಥಿ, ಶತಭಿಷ ನಕ್ಷತ್ರ.

ಈ ದಿನ ಪಂಚಮಿ ಇರುವುದರಿಂದ ಶುಭ ದಿನವಾಗಿದೆ. ಇಂದು ಲಲಿತಾ ಪರಮೇಶ್ವರಿಗೆ ಪಾಯಸವನ್ನು ಮಾಡಿ, ತುಪ್ಪದ ದೀಪ ಹಚ್ಚಿ. ಆಷಾಢದಲ್ಲಿ ಪ್ರಕೃತಿ ಲಕ್ಷ್ಮೀಯ ಆರಾಧನೆಯನ್ನು ಮಾಡಿ. ಸಮೃದ್ಧ ಮಳೆ, ಬೆಳೆಗಾಗಿ ಆಕೆಯನ್ನು ಪ್ರಾರ್ಥಿಸಿ. 

ಇದನ್ನೂ ವೀಕ್ಷಿಸಿ: News Hour: ಸದನದಲ್ಲಿ ಕುಮಾರಸ್ವಾಮಿ ಜಮದಗ್ನಿ, ಕಂಪಿಸಿದ ಕಾಂಗ್ರೆಸ್‌ ಪಾಳಯ!

Related Video