Panchang: ಕುಜ ಶಾಂತಿಗೆ ಶುಭದಿನ, ಕೃಷ್ಣ ಸ್ಮರಣೆ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಮಂಗಳವಾರ, ದಶಮಿ ತಿಥಿ, ರೋಹಿಣಿ ನಕ್ಷತ್ರ.

ಮಂಗಳವಾರ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ. ಆದರೆ, ತಾರಾನುಕೂಲ ಚೆನ್ನಾಗಿದ್ದರೆ ಇಂದು ಶಾಂತಿಗಳನ್ನು ಮಾಡಿಸಬಹುದು. ಕುಜ ಶಾಂತಿ ಮಾಡಿಸಲು ಈ ದಿನವೇ ಉತ್ತಮ. ರೋಹಿಣಿ ನಕ್ಷತ್ರವಿದ್ದಾಗ ಕೃಷ್ಣ ಸ್ಮರಣೆ ಮಾಡಬೇಕು, ಆತನಿಗೆ ತುಳಸಿ ಅರ್ಚನೆ ಮಾಡಿ ಎನ್ನುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ತಿಳಿಸಿದ್ದಾರೆ. 

ಮಹಿಳೆಯರ ಮೇಲೆ ಈ 3 ಗ್ರಹಗಳ ಪ್ರಭಾವ ಹೆಚ್ಚು! ಅವುಗಳ ಬಾಧೆಯಿಂದ ತಪ್ಪಿಸಿಕೊಳ್ಳೋದು ಹೇಗೆ?

Related Video