Panchang: ಇಂದು ಭೀಷ್ಮಾಷ್ಟಮಿ, ಭೀಷ್ಮ ಪಾತ್ರದ ಮಹತ್ವವೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಭಾನುವಾರ, ಅಷ್ಟಮಿ ತಿಥಿ,ಭರಣಿ ನಕ್ಷತ್ರ.

ಭಾನುವಾರ ಅಷ್ಟಮಿ ಬಂದಿರುವುದರಿಂದ ಇಂದು ಭೀಷ್ಮಾಷ್ಟಮಿ. ಇಂದು ಮಹಾಭಾರತದ ಭೀಷ್ಮರನ್ನು ಸ್ಮರಿಸಬೇಕು. ಭೀಷ್ಮರ ಪಾತ್ರದ ಮಹತ್ವವನ್ನು ತಿಳಿಸಿದ್ದಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ತಿಳಿಸಿದ್ದಾರೆ. 

ವಾರ ಭವಿಷ್ಯ: ಕರ್ಕಾಟಕಕ್ಕೆ ಅನುಕೂಲಕರ ವಾರ, ಸಿಗಲಿದೆ ಯಶಸ್ಸಿನ ರುಚಿ

Related Video