Panchang: ಇಂದು ಮಂಗಳ ಗೌರಿ ವ್ರತ ಆಚರಣೆಯಿಂದ ಫಲ ಸಿದ್ಧಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಮಂಗಳವಾರ, ತೃತೀಯಾ ತಿಥಿ, ಶತಭಿಷ ನಕ್ಷತ್ರ.

ಮಾಘ ಮಾಸದ ತೃತೀಯ ಮಂಗಳವಾರ ಬಂದಿರುವುದರಿಂದ ಇಂದು ಮಂಗಳಗೌರಿ ವ್ರತ ಆಚರಿಸಲಾಗುತ್ತದೆ..ಈ ವ್ರತದ ವೈಶಿಷ್ಠ್ಯಗಳೇನು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಈ ದಿನ ಮೌನವಾಗಿರಬೇಕು. ಈ ಮೌನಾಚರಣೆಯಿಂದ ಏನೆಲ್ಲ ಲಾಭಗಳಿವೆ ಎಂದೂ ತಿಳಿಯೋಣ. ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ತಿಳಿಸಿದ್ದಾರೆ. 

Twins Astrology: ಅವಳಿಗಳಾದರೂ ಭವಿಷ್ಯ ಬೇರೆ ರೀತಿ ಇರುವುದೇಕೆ?

Related Video