Panchang: ಮಾಘ ಮಾಸಾರಂಭ, ಈ ಮಾಸದ ವಿಶೇಷತೆಗಳೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಭಾನುವಾರ, ಪ್ರತಿಪತ್ ತಿಥಿ, ಉತ್ತರಾಷಾಢ ನಕ್ಷತ್ರ.

ಇಂದಿನಿಂದ ಮಾಘ ಮಾಸ ಪ್ರಾರಂಭ. ಇದು ಅತ್ಯಂತ ಸಂಪದ್ಬರಿತ ಮಾಸಗಳಲ್ಲೊಂದು. ಇಂದಿನಿಂದ ಎಲ್ಲೆಡೆ ಶುಭ ಸಮಾರಂಭಗಳು ಶುರುವಾಗುತ್ತವೆ. ಮಾಘ ಸ್ನಾನದಲ್ಲಿ ಏನೇನು ಮಾಡಬೇಕು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ತಿಳಿಸಿದ್ದಾರೆ. 


Weekly Love Horoscope: ಸಂಬಂಧ ಸುಧಾರಣೆಗೆ ಮಾತುಕತೆಗಿಂತ ಮದ್ದಿಲ್ಲ..

Related Video