Panchanga: ಇಂದು ಮಾಸ ಶಿವರಾತ್ರಿ, ಇದರ ಮಹತ್ವದ ಬಗ್ಗೆ ತಿಳಿಯೋಣ..
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ತ್ರಯೋದಶಿ/ಚತುದರ್ಶಿ ತಿಥಿ, ಮೂಲ ನಕ್ಷತ್ರ. ಈ ದಿವಸ ಮಾಸ ಶಿವರಾತ್ರಿ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ತ್ರಯೋದಶಿ/ಚತುದರ್ಶಿ ತಿಥಿ, ಮೂಲ ನಕ್ಷತ್ರ. ಈ ದಿವಸ ಮಾಸ ಶಿವರಾತ್ರಿ. ಚತುದರ್ಶಿಯಲ್ಲಿ ನಾವು ಮಾಸ ಶಿವರಾತ್ರಿಯನ್ನು ಆಚರಿಸುತ್ತೇವೆ. ಮುಂದಿನ ಮಾಸದಲ್ಲಿ ಮಹಾಶಿವರಾತ್ರಿಯನ್ನು ಆಚರಣೆ ಮಾಡುತ್ತೇವೆ. ಈ ಮಾಸ ಶಿವರಾತ್ರಿಯಲ್ಲೂ ರುದ್ರಾಭಿಷೇಕ, ಭಸ್ಮಾಲಂಕಾರ, ಬಿಲ್ವಾರ್ಚನೆಯನ್ನು ಮಾಡಿಸುವುದು ಶಿವನಿಗೆ ಇಷ್ಟ. ಜೊತೆಗೆ ಈಶ್ವರ ಅಭಿಷೇಕ ಪ್ರಿಯ ಕೂಡಾ. ಇದರ ಸಂಪೂರ್ಣ ಮಾಹಿತಿಯ ಜೊತೆಗೆ ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ ಅನ್ನೋ ಬಗ್ಗೆ ಆಸಕ್ತಿ ಇದ್ದರೆ ಇಂದಿನ ಪಂಚಾಂಗ ಫಲಗಳು ಹೀಗಿವೆ. ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.