Asianet Suvarna News Asianet Suvarna News

Panchang: ಇಂದು ಬುಧ ಸಂಕ್ರಮಣ, ದ್ವಾದಶ ರಾಶಿಗಳ ಭವಿಷ್ಯವೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಮಂಗಳವಾರ, ದ್ವಿತೀಯಾ ತಿಥಿ, ಮಖಾ ನಕ್ಷತ್ರ.  

ಮಂಗಳವಾರದ ಈ ದಿನ ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿ. ಸುಬ್ರಹ್ಮಣ್ಯನ ಸನ್ನಿಧಾನಕ್ಕೆ ಹೋಗುವಾಗ ಏನು ತೆಗೆದುಕೊಂಡು ಹೋಗಬೇಕು, ಅಲ್ಲಿ ಯಾವ ಸೇವೆ ಮಾಡಿಸಬೇಕು ಎಂಬುದನ್ನು ತಿಳಿಸಿದ್ದಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು.  ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದ್ದಾರೆ. ಬುಧ ಸಂಕ್ರಮಣದ ಈ ದಿನ ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ತಿಳಿಸಿದ್ದಾರೆ. 

Surya Shukra Yuti: 12 ತಿಂಗಳ ಬಳಿಕ ಇಂಥ ಗ್ರಹ ಮೈತ್ರಿ; 3 ರಾಶಿಗಳಿಗೆ ಹಣ, ಪ್ರತಿಷ್ಠೆ ಭಾಗ್ಯ ಐತ್ರಿ!