Panchang: ಇಂದು ಗುರುಪಾಡ್ಯಮಿ, ಗಾಣಗಾಪುರ ಕ್ಷೇತ್ರದ ಪವಿತ್ರ ಪಾದುಕೆಗಳನ್ನು ಸ್ಮರಿಸೋಣ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಸೋಮವಾರ, ಪ್ರತಿಪತ್ ತಿಥಿ, ಆಶ್ಲೇಷಾ ನಕ್ಷತ್ರ.

ಗಾಣಗಾಪುರ ಕ್ಷೇತ್ರ ಅತ್ಯಂತ ಪವಿತ್ರ ಭೂ ಸನ್ನಿಧಾನ. ಅಲ್ಲಿ ದತ್ತರ ಎರಡನೇ ಅವತಾರವಾದ ನರಸಿಂಹ ಸರಸ್ವತಿ ಸ್ವಾಮೀಜಿಗಳು ಇದ್ದರು. ಈ ದಿನ ಪಾದುಕೆಗಳನ್ನು ಅವರ ಪ್ರತಿನಿಧಿಯಾಗಿ ನೀಡಿ ಸನ್ನಿಧಾನವನ್ನು ತೊರೆದ ದಿನ. ಈಗಲೂ ಈ ಪಾದುಕೆಗಳನ್ನು ನೋಡಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಬಗ್ಗೆ ತಿಳಿಸಿದ್ದಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ತಿಳಿಸಿದ್ದಾರೆ. 

Nails Astrology: ನಿಮ್ಮ ಉಗುರು ಉದ್ದವಿದೆಯೇ ಅಥವಾ ದುಂಡಗಿದೆಯೇ? ಆಕಾರವೇ ಭವಿಷ್ಯ ಹೇಳುತ್ತಿದೆ..

Related Video