Asianet Suvarna News Asianet Suvarna News

Panchang: ದಕ್ಷಿಣಾಮೂರ್ತಿ ಪ್ರಾರ್ಥನೆಯಿಂದ ಜ್ಞಾನಸಿದ್ಧಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಗುರುವಾರ, ದ್ವಾದಶಿ ತಿಥಿ,ಆರಿದ್ರಾ ನಕ್ಷತ್ರ.  

ಆರಿದ್ರಾ ನಕ್ಷತ್ರ ಶಿವನ ನಕ್ಷತ್ರವಾಗಿದೆ. ಗುರು ವಿವೇಕವನ್ನು ಪ್ರಚೋದಿಸುವವ. ವಾರ ಮತ್ತು ನಕ್ಷತ್ರಗಳ ಸಂಗಮವು ವಿದ್ಯೆಗೆ ಪ್ರಾರ್ಥಿಸಲು ಉತ್ತಮವಾಗಿದೆ. ಹಾಗಾಗಿ ಇಂದು ದಕ್ಷಿಣಾಮೂರ್ತಿ ಶ್ಲೋಕ ಹೇಳಿಕೊಳ್ಳಬೇಕು ಎನ್ನುತ್ತಾರೆ  ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ತಿಳಿಸಿದ್ದಾರೆ. 

ಈ 4 ರಾಶಿಯವರು ಪ್ರೀತಿ ವಿಷ್ಯದಲ್ಲಿ UNLUCKY ಅಂತೆ… ನಿಮ್ಮ ರಾಶಿ ಯಾವುದು?