Panchang: ಇಂದು ಸ್ತ್ರೀಯರಿಗೆ ಶುಭ ತರುವ ಶಶಿಮಂಗಳ ಯೋಗ, ಹೀಗೆ ಮಾಡಿದರೆ ಆರೋಗ್ಯ ಪ್ರಾಪ್ತಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಸೋಮವಾರ, ಅಷ್ಟಮಿ ತಿಥಿ, ಕೃತಿಕಾ ನಕ್ಷತ್ರ.

 ಆಕಾಶದಲ್ಲಿ ಶಶಿಮಂಗಳ ಯೋಗ ಕಾಣಿಸುತ್ತದೆ. ಚಂದ್ರನ ಜೊತೆ ಮಂಗಳ ಕಾಣಿಸುತ್ತಾನೆ. ಈ ಶಶಿಮಂಗಳ ಯೋಗವು ಸ್ತ್ರೀಯರಿಗೆ ಬಹಳ ಪ್ರಧಾನವಾದ ಶುಭ ಯೋಗ. ಸ್ತ್ರೀಯರು ಈ ಕುಜ ಮತ್ತು ಚಂದ್ರನನ್ನು ರಾತ್ರಿ ಕಂಡು ನಮಸ್ಕರಿಸಬೇಕು. ಇದರಿಂದ ಹೆಚ್ಚಿನ ಮಾನಸಿಕ ಮತ್ತು ದೈಹಿಕ ಬಲ ಸಿಗುತ್ತದೆ ಎನ್ನುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಇದಲ್ಲದೆ ಗುರು ಶುಕ್ರರು ಒಟ್ಟಾಗಿದ್ದನ್ನು ಕೂಡಾ ಕಾಣಬಹುದು. ಇನ್ನು ಈ ದಿನ ಬುಧ ಕುಂಭ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಇದು ದ್ವಾದಶ ರಾಶಿಗಳ ಮೇಲೆ ಇಂದು ಏನು ಪರಿಣಾಮ ಬೀರಲಿದೆ ಎಂದು ಭವಿಷ್ಯವನ್ನೂ ತಿಳಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

Shani Shatabhisha: ಶತಭಿಷಾ ನಕ್ಷತ್ರಕ್ಕೆ ಶನಿ ಎಂಟ್ರಿ; ಹೊಡಿತಲ್ಲಾ 3 ರಾಶಿಗೆ ಲಾಟ್ರಿ!

Related Video