Panchang: ಇಂದು ಗುರು ಸ್ಮರಣೆಯಿಂದ ಸತ್ಫಲ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಗುರುವಾರ, ತೃತೀಯ/ಚತುರ್ಥಿ ತಿಥಿ, ಉತ್ತರಾಭಾದ್ರ ನಕ್ಷತ್ರ.
ಈ ದಿನ ಗುರುವಾರ. ಗುರು ಸ್ಮರಣೆ ಮಾಡಿ. ಗುರು ಎಂದರೆ ಆತ ಬ್ರಹ್ಮ, ವಿಷ್ಣು, ಮಹೇಶ್ವರರ ಸ್ವರೂಪ. ಗುರು ಎಂದರೆ ಸಾಕ್ಷಾತ್ ಪರಬ್ರಹ್ಮನೇ. ಹಾಗಾಗಿ ಗುರುವಿನ ಗುಲಾಮನಾದರೆ ಮಾತ್ರ ಮುಕ್ತಿ, ಸತ್ಫಲ ಸಾಧ್ಯ ಎನ್ನುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಗುರು ಕೃಪೆಯ ಮಹತ್ವವನ್ನು ವಿವರಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ, ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನೂ ತಿಳಿಸಿದ್ದಾರೆ.
Holi 2023: ಹೊಸದಾಗಿ ಮದುವೆಯಾಗಿದೀರಾ? ಹೋಳಿ ಸಮಯದಲ್ಲಿ ಅತ್ತೆ ಮನೆಯಲ್ಲಿರೋ ತಪ್ಪು ಮಾಡ್ಬೇಡಿ!