Asianet Suvarna News Asianet Suvarna News

Panchang: ಇಂದು ಮೀನಕ್ಕೆ ಶುಕ್ರ ಪ್ರವೇಶ; ಯಾವ ರಾಶಿಗೆ ಶುಕ್ರ ದೆಸೆ?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published Feb 15, 2023, 9:28 AM IST | Last Updated Feb 15, 2023, 9:28 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಬುಧವಾರ, ದಶಮಿ ತಿಥಿ, ಜೇಷ್ಠಾ ನಕ್ಷತ್ರ.  

ಇಂದು ಶುಕ್ರ ತನ್ನ ಉಚ್ಚ ಸ್ಥಾನವಾದ ಮೀನ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಶುಕ್ರ ಸೌಂದರ್ಯಪ್ರಿಯ. ಆತ ಜಾತಕದಲ್ಲಿ ಚೆನ್ನಾಗಿದ್ದರೆ ಬದುಕು ಸಂಪದ್ಭರಿತವಾಗಿರುತ್ತದೆ. ಶುಕ್ರ ನಿಮ್ಮನ್ನು ಯಾವೆಲ್ಲ ಸಂಕಟದಿಂದ ಪಾರು ಮಾಡುತ್ತಾನೆ ಎಂಬುದನ್ನು, ಜೊತೆಗೆ ಶುಕ್ರನ ಈ ಮೀನ ಗೋಚಾರದಿಂದ ದ್ವಾದಶ ರಾಶಿಗಳ ಭವಿಷ್ಯವೇನಿದೆ  ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ನೀಡಿದ್ದಾರೆ. 

ಒಂದು ರಾಶಿಗೆ ವಿವಾಹ ಯೋಗ, ಮತ್ತೊಂದಕ್ಕೆ ಧನಯೋಗ ತರಲಿರುವ 'ಮಾಳವ್ಯ ರಾಜಯೋಗ'

Video Top Stories