Panchang: ಇಂದು ಪಂಚಮಿ, ಲಲಿತಾ ಸಹಸ್ರನಾಮ ಪಠಣ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ಪಂಚಮಿ ತಿಥಿ, ಹಸ್ತ ನಕ್ಷತ್ರ.

ಇಂದು ಉತ್ಕೃಷ್ಟವಾದ ದಿನವಾಗಿದೆ. ತಾರಾನುಕೂಲ ಇರುವವರಿಗೆ ಈ ದಿನ ಬಹಳ ಉತ್ತಮ ದಿನ. ಲಲಿತಾ ಸಹಸ್ರನಾಮ ಹೇಳಿಕೊಂಡು ಐವರು ಸುಹಾಸಿನಿಯರಿಗೆ ಮಂಗಳದ್ರವ್ಯಳನ್ನು ದಾನ ಮಾಡಿ ಆಶೀರ್ವಾದ ಪಡೆದರೆ ಅದರ ಫಲ ಅದ್ಭುತವಾಗಿರುತ್ತದೆ ಎನ್ನುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ತಿಳಿಸಿದ್ದಾರೆ. 

ಪೂಜಾ ಮಾರ್ಗ: ಶ್ರೀಮಂತರಾಗಲು ಈ ಮರಗಳನ್ನು ಪೂಜಿಸಿ

Related Video