Today Horoscope: ಇಂದು ಅಂಗಾರಕ ಜಯಂತಿ ಇದ್ದು, 12 ರಾಶಿಯ ಫಲಗಳು ಹೀಗಿವೆ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ, ಮಂಗಳವಾರ, ತ್ರಯೋದಶಿ ತಿಥಿ, ಶ್ರವಣ ನಕ್ಷತ್ರ.

ಈ ದಿನ ಅಂಗಾರಕ ಜಯಂತಿ ಇದ್ದು, ಮಂಗಳಗೌರಿ ರಥವನ್ನು ಮಾಡಲಾಗುತ್ತದೆ. ಮೇಷ ರಾಶಿಯವರಿಗೆ ಈ ದಿನ ಹಾಗೂ ನಾಳೆ ಕಾರ್ಯಸಿದ್ಧಿಯಾಗಲಿದೆ. ಜೊತೆಗೆ ಕೆಲಸದಲ್ಲಿ ಪ್ರಶಂಸೆ ಸಿಗಲಿದೆ. ದಾಂಪತ್ಯದಲ್ಲಿ ಪ್ರಶಂಸೆ ಸಿಗಲಿದೆ. ನೀವು ಮಂಗಳಗೌರಿ ಪ್ರಾರ್ಥನೆ ಮಾಡಿ. ಸುಬ್ರಮಣ್ಯ ಸನ್ನಿಧಾನಕ್ಕೆ ತೊಗರಿ, ಬೆಲ್ಲವನ್ನು ದಾನ ಮಾಡಿ. 

ಇದನ್ನೂ ವೀಕ್ಷಿಸಿ:  News Hour: ಚಂದ್ರನ ಮೇಲೆ ವಾಸಿಸಬಹುದು ಎಂದುಕೊಂಡವರಿಗೆ ಶಾಕ್!

Related Video