Today Rashibhavishy: ಈ ದಿನ ಮೇಷ ರಾಶಿಯವರು ಮೋಸ ಹೋಗುವ ಸಾಧ್ಯತೆ..ಉಳಿದ ರಾಶಿಗಳ ಭವಿಷ್ಯ ಹೀಗಿದೆ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ, ಬುಧವಾರ, ಸಪ್ತಮಿ ತಿಥಿ, ವಿಶಾಖ ನಕ್ಷತ್ರ.

ಈ ದಿನ ಬುಧವಾರವಾಗಿದ್ದು, ಸಪ್ತಮಿ ತಿಥಿ ಇರುವುದರಿಂದ ಇದನ್ನು ಭದ್ರಾ ತಿಥಿ ಎಂದು ಕರೆಯಲಾಗುತ್ತದೆ. ಹಾಗಾಗಿ ಈ ದಿನ ತುಂಬಾ ವಿಶಿಷ್ಟವಾಗಿದೆ. ಈ ದಿನ ಮೇಷ ರಾಶಿಯವರು ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ನಂಬಿಕೆ ದ್ರೋಹವಾಗಲಿದ್ದು, ದಾಂಪತ್ಯದಲ್ಲಿ ತೊಡಕಾಗಲಿದೆ. ಇಂದು ಶ್ರೀನಿವಾಸನಿಗೆ ರುದ್ರಾಭಿಷೇಕ ಮಾಡಿಸಿ. 

ಇದನ್ನೂ ವೀಕ್ಷಿಸಿ: ಭಾರತೀಯ ವಿಜ್ಞಾನಿಗಳ ಸಾಹಸಕ್ಕೆ ಸಿಕ್ಕಿದೆ ಪ್ರತಿಫಲ, ಚಂದ್ರಯಾನ3 ಲ್ಯಾಂಡಿಂಗ್‌ಗೆ ಕಾಯುತ್ತಿದೆ ವಿಶ್ವ!

Related Video