Asianet Suvarna News Asianet Suvarna News

Panchanga: ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ, ಕೃಷ್ಣನ ಅವತಾರ ಹೇಗಾಯಿತು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಈ ದಿವಸ ಶುಕ್ರವಾರವಾಗಿದ್ದು ಅಷ್ಟಮಿ ತಿಥಿ, ಕೃತ್ತಿಕಾ ನಕ್ಷತ್ರವಾಗಿದೆ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಈ ದಿವಸ ಶುಕ್ರವಾರವಾಗಿದ್ದು ಅಷ್ಟಮಿ ತಿಥಿ, ಕೃತ್ತಿಕಾ ನಕ್ಷತ್ರವಾಗಿದೆ. ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಹೀಗಾಗಿ ಶ್ರೀಕೃಷ್ಣನ ಸಂಭ್ರಮ ಮಾಡವುದರಿಂದ ಶುಭವಾಗಲಿದೆ. 

ದಿನಭವಿಷ್ಯ: ಸಿಂಹಕ್ಕೆ ಮಾನಹಾನಿ, ಮೀನಕ್ಕೆ ಆಪ್ತರಿಂದಲೇ ವಂಚನೆ ಸಂಭವ