Panchang: ಇಂದು ಆಶ್ಲೇಷಾ ನಕ್ಷತ್ರ, ನಾಗಾರಾಧನೆ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಾ ಮಾಸ, ಶುಕ್ಲ ಪಕ್ಷ, ಶನಿವಾರ, ನವಮಿ ತಿಥಿ, ಆಶ್ಲೇಷಾ ನಕ್ಷತ್ರ .

ಆಶ್ಲೇಷಾ ನಕ್ಷತ್ರ ನಾಗಾರಾಧನೆಗೆ ಸೂಕ್ತವಾಗಿದೆ. ನವಮಿ ತಿಥಿಯಲ್ಲಿ ಅಮ್ಮನವರ ಆರಾಧನೆಯನ್ನೂ ಮಾಡಿ. ಸುಬ್ರಹ್ಮಣ್ಯನಿಗೆ ಎಳನೀರು ಅಭಿಷೇಕ ಮಾಡಿಸಿ ಎನ್ನುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

Grah Gochar May 2023: 5 ರಾಶಿಗಳಿಗೆ ಮಂಗಳಕರ ಮೇ

Related Video