Panchanga: ಇಂದು ಗಂಗಾ ಮಾತೆಯ ಸ್ಮರಣೆಯಿಂದ ಶುಭ ಫಲ ಪ್ರಾಪ್ತಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಇಂದು ಗುರುವಾಗಿದ್ದು ಸಪ್ತಮಿ ತಿಥಿ, ಪುನರ್ವಸು ನಕ್ಷತ್ರವಾಗಿದೆ. ಈ ದಿವಸ ಭಗೀರಥ ಜಯಂತಿಗಾಗಿದೆ. ಗಂಗೋತ್ಪತ್ತಿ ದಿವಸ ಅಂತ ಕರೆಯಲಾಗುತ್ತದೆ. ಇಂದು ಗಂಗಾ ಮಾತೆಯ ಸ್ಮರಣೆಯಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ. 

DAILY HOROSCOPE: ಈ ರಾಶಿಗೆ ಆಸ್ತಿ ವಿಷಯದಲ್ಲಿ ಯಶಸ್ಸಿನ ಅವಕಾಶ

Related Video