
Panchang: ಇಂದು ಶಂಕರಾಚಾರ್ಯರು, ರಾಮಾನುಜಾಚಾರ್ಯರ ಜಯಂತಿ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಾ ಮಾಸ, ಶುಕ್ಲ ಪಕ್ಷ, ಮಂಗಳವಾರ, ಪಂಚಮಿ ತಿಥಿ, ಆರಿದ್ರಾ ನಕ್ಷತ್ರ .
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದು ಭಾರತೀಯರಿಗೆ ಅತಿ ಪವಿತ್ರವಾದ ದಿನ. ಇದು ಗುರು ಪೌರ್ಣಮಿಗೆ ಸಮನಾದ ದಿನ. ಆದಿಗುರು ಶಂಕರ ಭಗವತ್ಪಾದರು ಹಾಗೂ ಮಹರ್ಷಿಗಳಾದ ರಾಮಾನುಜಾಚಾರ್ಯರ ಜನ್ಮದಿನ. ಇಬ್ಬರನ್ನೂ ಸ್ಮರಿಸುವುದು ನಮ್ಮ ಧರ್ಮ ಎನ್ನುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಇವರು ನಮಗಾಗಿ ನೀಡಿದ ಕೊಡುಗೆ ಬಗ್ಗೆ ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ.
ಮೆದುಳು ಹೃದಯ ವಿರುದ್ಧ ದಿಕ್ಕಲ್ಲಿ ಯೋಚಿಸಿದರೆ ಏನಾಗುತ್ತೆ? ಓದಿ ಈ ಗಂಡಭೇರುಂಡದ ಕತೆ