Panchanga: ಗುರುಗ್ರಹ ಸ್ಥಾನ ಪಲ್ಲಟದಿಂದ 12 ರಾಶಿಗಳ ಯಾವ ರೀತಿಯ ಪ್ರಭಾವ ಬೀರುತ್ತದೆ ಗೊತ್ತಾ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

Share this Video
  • FB
  • Linkdin
  • Whatsapp

ಶ್ರೀ ಶೋಭಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಶುಕ್ರವಾರ. ನವಗ್ರಹಗಳಲ್ಲಿ ಗುರುಗ್ರಹವನ್ನು ಶ್ರೇಷ್ಠವಾದಂತಹ ಗ್ರಹವೆಂದು ಕರೆಯುತ್ತಾರೆ. ಈಗ ಗುರುಗ್ರಹ ತನ್ನ ಸ್ಥಾನವನ್ನು ಮೀನ ರಾಶಿಯಿಂದ ಮೇಷ ರಾಶಿಗೆ ಬದಲಾಯಿಸುತ್ತಿದ್ದು, 12 ರಾಶಿಗಳ ಯಾವ ರೀತಿಯ ಮೇಲೆ ಪ್ರಭಾವಗಳನ್ನು ಬೀರುತ್ತಿದೆ ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಜೊತೆಗೆ ಈ ದಿನದ ಮಹತ್ವ, ಹಾಗೂ ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

Related Video