Panchang: ರೇವತಿ ನಕ್ಷತ್ರದ ವೈಶಿಷ್ಠ್ಯವೇನು? ಈ ದಿನ ದ್ವಾದಶ ರಾಶಿಗಳ ಫಲವೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published Apr 19, 2023, 10:36 AM IST | Last Updated Apr 19, 2023, 10:36 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಬುಧವಾರ, ಚತುರ್ದಶಿ ತಿಥಿ, ರೇವತಿ ನಕ್ಷತ್ರ .  

 ರೇವತಿ ಶುಭ ನಕ್ಷತ್ರ. ಆದರೆ, ಧನಿಷ್ಠದಿಂದ ರೇವತಿವರೆಗಿನ ನಕ್ಷತ್ರದಲ್ಲಿ ಯಾರಾದರೂ ಮೃತರಾದರೆ  6 ತಿಂಗಳ ಕಾಲ ಮನೆ ಬಿಡಬೇಕು ಎನ್ನಲಾಗುತ್ತದೆ. ಪಂಚಕ ಶಾಂತಿ ಮಾಡಿಸಲು ಹೇಳಲಾಗುತ್ತದೆ. ಈ ಬಗ್ಗೆ ಹೆಚ್ಚಿನ ವಿವರವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ಅಷ್ಟಮಾಧಿಪತಿ ಲಗ್ನ ಭಾವದಲ್ಲಿದ್ದರೆ ಏನು ಫಲ ಎಂಬುದನ್ನು, ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

ಗುರು ಚಂಡಾಲ ಯೋಗ; ಸಿಂಹಕ್ಕೆ ರಾಹುಬಾಧೆ, ಅಕ್ಟೋಬರ್‌ವರೆಗೆ ಶನಿ ಕಾಟ

Video Top Stories