Panchang: ಇಂದು ಗುರು ಕೃಪೆಗಾಗಿ ಈ ಪರಿಹಾರ ಮಾಡಿ..
ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಗುರುವಾರ, ಅಷ್ಟಮಿ ತಿಥಿ, ಪೂರ್ವಾಷಾಢ ನಕ್ಷತ್ರ.
ಗುರುವಾರ ಗುರುಚರಿತ್ರೆ ಓದಬೇಕು. ಗುರುವಿಗೆ ಪ್ರಿಯವಾಗಿರುವ ಕಡಲೆಬೇಳೆ, ಬೆಲ್ಲದ ಹಯಗ್ರೀವ ತಯಾರಿಸಿ ಗುರುಮಂದಿರಕ್ಕೆ ನೈವೇಧ್ಯ ಮಾಡುವುದರಿಂದ ಗುರುಕೃಪೆ ಸಿಗುತ್ತದೆ ಎಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಗುರುಕೃಪೆಯಿದ್ದರೆ ಏನೆಲ್ಲ ಅನುಗ್ರಹಗಳು ದೊರೆಯುತ್ತವೆ ಎಂಬ ವಿವರವನ್ನೂ ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ.
Surya Grahan 2023: ಸೇಡಿನಿಂದ ಸೂರ್ಯ ಚಂದ್ರರನ್ನು ನುಂಗುವ ರಾಹುಕೇತು, ಕಾರಣವೇನು?