Panchang: ಇಂದು ಮೂಲಾ ನಕ್ಷತ್ರ, ಸರಸ್ವತಿ ಆರಾಧನೆಯಿಂದ ಜ್ಞಾನ ವೃದ್ಧಿ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಬುಧವಾರ, ಸಪ್ತಮಿ ತಿಥಿ, ಮೂಲಾ ನಕ್ಷತ್ರ.
ಸಪ್ತಮಿ ಮತ್ತು ಮೂಲಾ ನಕ್ಷತ್ರ ಒಟ್ಟಾಗಿ ಬಂದರೆ ಸರಸ್ವತಿ ಆರಾಧನೆಗೆ ಅತ್ಯಂತ ಒಳ್ಳೆಯ ದಿನ. ಲಲಿತಾ ಪರಮೇಶ್ವರಿಯು ಇಚ್ಛಾ ಶಕ್ತಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿಗಳ ಮೂಲ. ಬುಧವಾರ ವಿದ್ಯೆಯ ಅಧಿಪತಿ ಗಣಪತಿ ಮತ್ತು ಬುಧ ಗ್ರಹದ ವಾರ. ಇದೇ ದಿನ ವಿದ್ಯಾಧಿದೇವತೆ ಸರಸ್ವತಿಯ ದಿನವೂ ಆಗಿದೆ ಎಂದರೆ ಈ ದಿನ ಜ್ಞಾನ ಪಡೆಯಲು ಅತ್ಯುತ್ತಮವಾಗಿದೆ. ಈ ಬಗ್ಗೆ ಮತ್ತಷ್ಟು ವಿವರಗಳನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ.
Neem Karoli Baba: ಒಳ್ಳೆಯ ದಿನಗಳು ಬರುವ ಮೊದಲು ಈ ಚಿಹ್ನೆಗಳು ಸಿಗುತ್ತವೆ!