Panchang: ಇಂದು ಸೋಮವಾರ, ರುದ್ರಾಭಿಷೇಕ ಮಾಡಿಸಿ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಸೋಮವಾರ, ಚತುರ್ಥಿ ತಿಥಿ,ಅನುರಾಧಾ ನಕ್ಷತ್ರ.

ಇಂದು ಈಶ್ವರನಿಗೆ ಅಭಿಷೇಕ ಮಾಡಿ. ಆತನ ಮಹಿಮೆ ಏನು, ಆತನನ್ನು ಒಲಿಸಿಕೊಳ್ಳುವ ಪರಿ ಏನು- ಈ ಬಗ್ಗೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

Tarot Readings: ನಕಾರಾತ್ಮಕ ಯೋಚನೆಗಳೇ ಈ ರಾಶಿಗೆ ಶತ್ರುಗಳು..

Related Video