ವರವ ಕೊಡೇ ಮಹಾಲಕ್ಷ್ಮೀ... ವರ ಮಹಾಲಕ್ಷ್ಮೀ ವ್ರತದ ಮಹತ್ವ, ಆಚರಣೆ ಬಗ್ಗೆ ಒಂದಷ್ಟು ಮಾಹಿತಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಷ ಪಕ್ಷ, ದ್ವಾದಶ ತಿಥಿ, ಜ್ಯೇಷ್ಠ ಮಾಸ. ಇಂದು ವರಮಹಾಲಕ್ಷ್ಮೀ ವ್ರತ. ಎಲ್ಲದಕ್ಕೂ ಆದಿಶಕ್ತಿ ಅಂದರೆ ಅದು ಮಹಾಲಕ್ಷ್ಮೀ. ಮಹಾಲಕ್ಷ್ಮೀ ಸ್ವರೂಪದಲ್ಲಿರುವ ಸತ್ವ ಗುಣದಿಂದ ಮಹಾ ಸರಸ್ವತಿ ಹುಟ್ಟಿದಳು, ತಾಮಸ ಗುಣದಿಂದ ಮಹಾಕಾಳಿ ಹುಟ್ಟಿದಳು, ತಾನು ರಜೋ ಗುಣದಲ್ಲಿದ್ದಾಳೆ. ಮಹಾಲಕ್ಷ್ಮೀ ವ್ರತದ ಹಿನ್ನಲೆ, ಆಚರಣೆ ಹೇಗೆ? ಫಲಾಫಲಗಳೇನು? ಇಲ್ಲಿದೆ ನೋಡಿ..!

Share this Video
  • FB
  • Linkdin
  • Whatsapp

Related Video