ಪಂಚಾಂಗ: ಗುರುವಿನ ಆರಾಧನೆಗೆ ಪ್ರಶಸ್ತವಾದ ದಿನ!

2020 ಜುಲೈ  30ರ ಪಂಚಾಂಗ: ಗುರುವಾರದವಾಗಿದ್ದು, ಅನುರಾಧಾ ನಕ್ಷತ್ರವಾಗಿದೆ. ಇದು ಬಹಳ ಒಳ್ಳೆಯ ದಿನ. ಗುರುವಾರ ಗುರುವಿನ ಆರಾಧನೆಗೆ ಪ್ರಶಸ್ತವಾದ ದಿನ. ಗುರು ನಮ್ಮ ವಿವೇಕವನ್ನು ಜಾಗೃತಗೊಳಿಸುತ್ತಾನೆ. ವಿವೇಕ ಇದ್ದವನಿಗಷ್ಟೇ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಹೀಗಾಗಿ ಭಗವಂತನ ಸಾಕ್ಷಾತ್ಕಾರಕ್ಕೆ ಕಾರಣೀಕರ್ತನಾಗಿರುವವನು ಗುರು. ಹೀಗಾಗಿ ಅವರ ಮಾರ್ಗದರ್ಶನದಲ್ಲಿ ನಾವೆಲ್ಲಾ ಸಾಗಬೇಕು. ಹೀಗಾಗಿ ಗುರುವನ್ನು ಪ್ರಾರ್ಥಿಸಿ, ಶುಭವಾಗುತ್ತದೆ.

Share this Video
  • FB
  • Linkdin
  • Whatsapp

Related Video