ಪಂಚಾಂಗ : ಇಂದು ಚಂದ್ರನಿಗೆ ಬಲವಿದ್ದು, ಅಕ್ಕಿಯನ್ನು ದಾನ ಮಾಡುವುದರಿಂದ ಕೃಪೆಗೆ ಪಾತ್ರರಾಗಬಹುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಮೃಗಶಿರ ನಕ್ಷತ್ರ, ಸೋಮವಾರವಾಗಿದ್ದು, ಈಶ್ವರನ ವಾರ.

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಮೃಗಶಿರ ನಕ್ಷತ್ರ, ಸೋಮವಾರವಾಗಿದ್ದು, ಈಶ್ವರನ ವಾರ. ಚಂದ್ರನಿಗೆ ಅಧಿಕವಾದ ಬಲವಿದೆ. ಇಂದು ಅಕ್ಕಿ ದಾನ ಮಾಡುವುದರಿಂದ ಚಂದ್ರನ ಕೃಪೆ ನಮ್ಮದಾಗುತ್ತದೆ. ಚಂದ್ರನ ಬಲ ಚೆನ್ನಾಗಿದ್ದರೆ ನಮ್ಮ ಮನಸ್ಸು ಚೆನ್ನಾಗಿರುತ್ತದೆ. ಮನೋವ್ಯಥೆ ದೂರವಾಗುತ್ತದೆ. ಇನ್ನುಳಿದಂತೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. 

ದಿನ ಭವಿಷ್ಯ : ಈ ರಾಶಿಯವರಿಗೆ ಧನಾಗಮನ, ಬಾಕಿ ಉಳಿದ ಕೆಲಸ ಪೂರ್ಣ!

Related Video