Asianet Suvarna News Asianet Suvarna News

ಪಂಚಾಂಗ: ಇಂದು ತಾಯಿ ಲಲಿತೆಯ ನಾಮಾವಳಿಗಳನ್ನು ಸ್ತುತಿದರೆ ಅನುಕೂಲವಾಗುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಭರಣಿ ನಕ್ಷತ್ರ. ಇಂದು ಶುಕ್ರವಾರ ಹಾಗೂ ನವಮಿ ಬಂದಿರುವುದು ಆ ಭಗವತಿಯ ಆರಾಧನೆಗೆ ಬಹಳ ಪ್ರಶಸ್ತವಾಗಿದ್ದು. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ನವಮಿ ತಿಥಿ,  ಭರಣಿ ನಕ್ಷತ್ರ. ಇಂದು ಶುಕ್ರವಾರ ಹಾಗೂ ನವಮಿ ಬಂದಿರುವುದು  ಆ ಭಗವತಿಯ ಆರಾಧನೆಗೆ ಬಹಳ ಪ್ರಶಸ್ತವಾಗಿದ್ದು. ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿ, ತಾಯಿ ಜಗನ್ಮಾತೆಯ ಪಠಣೆ ಮಾಡಿದರೆ ಬಹಳ ಅನುಕೂಲವಾಗುವುದು. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ. 

ದಿನ ಭವಿಷ್ಯ : ಈ ರಾಶಿಯವರಿಗೆ ಬುದ್ದಿಶಕ್ತಿ ಮಂಕಾಗಲಿದೆ, ಹಿರಿಯರ ಮಾರ್ಗದರ್ಶನ ಬೇಕು!

Video Top Stories