Asianet Suvarna News Asianet Suvarna News

ಪಂಚಾಂಗ: ಇಂದು ಶನೈಶ್ಚರ/ ಮಹಾ ವಿಷ್ಣುವನ್ನು ಪೂಜಿಸಿದರೆ ಸಂಕಲ್ಪ ಸಿದ್ಧಿ ಸಾಧ್ಯ

Nov 21, 2020, 8:32 AM IST
  • facebook-logo
  • twitter-logo
  • whatsapp-logo

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಶ್ರವಣ ನಕ್ಷತ್ರ. ಇಂದು ಶನಿವಾರವಾಗಿದ್ದು, ಶನೈಶ್ಚರ ಆರಾಧನೆ ಮಾಡಿದರೆ ಒಳ್ಳೆಯದು. ಶ್ರವಣ ನಕ್ಷತ್ರವೂ ಇರುವುದರಿಂದ ವಿಷ್ಣುವಿನ ಆರಾಧನೆ ಮಾಡಿದರೂ ಶುಭಫಲವಿದೆ. ಇನ್ನುಳಿದಂತೆ ಇಂದಿನ ಪಂಚಾಂಗ ಫಲಗಳು ಹೀಗಿವೆ. 

ದಿನ ಭವಿಷ್ಯ: ಈ ರಾಶಿಯವರ ಆರ್ಥಿಕ ಪ್ರಗತಿ, ಸಂಸಾರದಲ್ಲಿ ಸಂತೋಷ ಇರಲಿದೆ!