ಪಂಚಾಂಗ: ಗುರುವಿನ ಅನುಗ್ರಹವಿದ್ದರೆ ಸರ್ವದೋಷ ನಿವಾರಣೆ, ಗುರುಚರಿತ್ರೆ ಪಠಿಸಿ..!

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಅಶ್ವಿನಿ ನಕ್ಷತ್ರ. ಇಂದು ಗುರುವಾರ. ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವಿಗೆ ಮಹತ್ವದ ಸ್ಥಾನವನ್ನು ಕೊಡಲಾಗಿದೆ. 

Share this Video
  • FB
  • Linkdin
  • Whatsapp

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಅಶ್ವಿನಿ ನಕ್ಷತ್ರ. ಇಂದು ಗುರುವಾರ. ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವಿಗೆ ಮಹತ್ವದ ಸ್ಥಾನವನ್ನು ಕೊಡಲಾಗಿದೆ. ಗುರುವೊಬ್ಬ ಅನುಗ್ರಹಕಾರಕನಾಗಿದ್ದರೆ, ಎಲ್ಲ ದೋಷವೂ ನಿವಾರಣೆಯಾಗುತ್ತದೆ ಎನ್ನಲಾಗಿದೆ. ಹಣ ಹಾಗೂ ಜ್ಞಾನ, ವಿವೇಕಕ್ಕೆ ಗುರುವಿನ ಅನುಗ್ರಹ ಬಹಳ ಮುಖ್ಯ. ಹಾಗಾಗಿ ಗುರುವಿನ ಆರಾಧನೆ ಮಾಡಬೇಕು. ಗುರು ಚರಿತ್ರೆಯನ್ನು ಪಠಿಸಬೇಕು. ಗುರು ಅನುಗ್ರಹವಿದ್ದರೆ ಎಲ್ಲವೂ ಒಳಿತಾಗುವುದು..!

ದಿನ ಭವಿಷ್ಯ : ಈ ರಾಶಿಯವರಿಗೆ ತೊಡಕು ಎದುರಾಗುತ್ತದೆ, ಮನಸ್ಸು ಚಂಚಲವಾಗುತ್ತದೆ!

Related Video