ಪಂಚಾಂಗ : ಸಂತಾನ ಸಪ್ತಮಿಯಂದು ಕೃಷ್ಣನ ಮಂತ್ರ ಜಪಿಸುವುದರಿಂದ ಫಲಪ್ರದವಾಗುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಪುನರ್ವಸು ನಕ್ಷತ್ರ, ಇಂದು ಸೋಮವಾರ.

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಪುನರ್ವಸು ನಕ್ಷತ್ರ, ಇಂದು ಸೋಮವಾರ. ಈ ಸಪ್ತಮಿಯನ್ನು ಸಂತಾನ ಸಪ್ತಮಿ ಎನ್ನುತ್ತಾರೆ. ಇಂದು ಕೃಷ್ಣನ ಮಂತ್ರವನ್ನು ಜಪಿಸುವುದರಿಂದ ಫಲಪ್ರದವಾಗುತ್ತದೆ. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ. 

ದಿನ ಭವಿಷ್ಯ : ಈ ರಾಶಿಯವರು ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡುವ ಕೌಶಲ ಬೆಳೆಸಿಕೊಳ್ಳಿ!

Related Video