
Panchanga: ಇಂದು ಮಾಘ ಪೌರ್ಣಮಿ, ತಿಲ ದಾನ ಮಾಡುವುದರಿಂದ ವಿಶೇಷ ಫಲ
ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ಆಶ್ಲೇಷ ನಕ್ಷತ್ರ, ಇಂದು ಬುಧವಾರ.
ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ಆಶ್ಲೇಷ ನಕ್ಷತ್ರ, ಇಂದು ಬುಧವಾರ. ಇಂದು ಮಾಘ ಪೌರ್ಣಮಿಯಲ್ಲಿ ತಿಲ ದಾನ ಮಾಡುವುದರಿಂದ ವಿಶೇಷ ಫಲಗಳಿವೆ. ಕಲಿಯುಗದಲ್ಲಿ ದಾನಗಳಿಗೆ ವಿಶೇಷ ಮಹತ್ವವಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ