Asianet Suvarna News Asianet Suvarna News

ಪಂಚಾಂಗ: ಪಿತೃದೇವತೆಗಳ ಸ್ಮರಣೆ, ದಾನ ನೀಡುವುದರಿಂದ ಅನುಕೂಲವಿದೆ

ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಭರಣಿ ನಕ್ಷತ್ರ, ಇಂದು ಮಂಗಳವಾರ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಭರಣಿ ನಕ್ಷತ್ರ, ಇಂದು ಮಂಗಳವಾರ. ಇಂದು ಪಿತೃದೇವತೆಗಳ ಸ್ಮರಣೆಯಿಂದ, ಅವರಿಗೆ ತರ್ಪಣಾದಿಗಳನ್ನು ಕೊಡುವುದರಿಂದ ಅನುಕೂಲವಾಗುವುದು. 

ದಿನ ಭವಿಷ್ಯ: ಈ ರಾಶಿಯವರಿಗೆ ಉದ್ಯೋಗದಲ್ಲಿ ಉತ್ತಮ ಫಲ, ಕಾರ್ಯ ಸಿದ್ಧಿ!

Video Top Stories