ಪಂಚಾಂಗ: ಇಂದು ಪಿತೃದೇವತೆಗಳ ಹೆಸರಲ್ಲಿ ದಾನ ಮಾಡಿದರೆ ಅನುಕೂಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಅಶ್ವಿನಿ ನಕ್ಷತ್ರ, ಇಂದು ಸೋಮವಾರ. ಕೃಷ್ಣ ಪಕ್ಷವಾಗಿರುವುದರಿಂದ ಪಕ್ಷದ ಬಲವಿಲ್ಲ. 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಅಶ್ವಿನಿ ನಕ್ಷತ್ರ, ಇಂದು ಸೋಮವಾರ. ಕೃಷ್ಣ ಪಕ್ಷವಾಗಿರುವುದರಿಂದ ಪಕ್ಷದ ಬಲವಿಲ್ಲ. ಇಂದು ಮತ್ತು ನಾಳೆ ಪಿತೃದೇವತೆಗಳ ಹೆಸರಲ್ಲಿ ದಾನ, ಊಟ ಹಾಕಿದರೆ ಅನುಕೂಲವಾಗುವುದು. ಸೋಮವಾರವಾಗಿರುವುದರಿಂದ ಈಶ್ವರನ ಆರಾಧನೆ ಮಾಡಿದರೆ ಅನುಕೂಲವಾಗುವುದು. 

ದಿನ ಭವಿಷ್ಯ : ಈ ರಾಶಿಯವರಿಗೆ ಗೊಂದಲದ ವಾತಾವರಣ, ಅಪನಂಬಿಕೆಯ ದಿನ!

Related Video