Asianet Suvarna News Asianet Suvarna News

ಪಂಚಾಂಗ: ಚಂದ್ರೋಪಾಸನೆಯಿಂದ ಮನೋಬಲ, ಆರೋಗ್ಯ ಸಿದ್ಧಿಯಾಗುತ್ತದೆ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಉತ್ತರಾಭಾದ್ರ ನಕ್ಷತ್ರ. ಇಂದು ಶನಿವಾರ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಉತ್ತರಾಭಾದ್ರ ನಕ್ಷತ್ರ. ಇಂದು ಶನಿವಾರ. ಕೃಷ್ಣ ಪಕ್ಷ ಮುಗಿತಾ ಇದೆ ಅನ್ನುವಾಗ ಪಿತೃದೇವತೆಗಳ ಆರಾಧನೆ ಮಾಡಬೇಕು. ಇನ್ನು ಪಕ್ಷ ಕಳೆಯುತ್ತಾ ಬಂದಾಗ ಚಂದ್ರನ ಬಲ ಕುಗ್ಗುತ್ತದೆ. ಚಂದ್ರನ ಬಲ ಇಲ್ಲದಿದ್ದಾಗ ಮನೋಬಲ ಕುಗ್ಗುತ್ತಿದೆ. ಚಂದ್ರನ ಪ್ರಾರ್ಥನೆಯಿಂದ ಮನೋಬಲ, ದೇಹಬಲ ಎರಡೂ ವೃದ್ಧಿಯಾಗುತ್ತದೆ. 

ದಿನ ಭವಿಷ್ಯ: ಈ ರಾಶಿಯವರ ಮನಸ್ಸು ನಿರಾಳವಾಗಿರಲಿದೆ, ಆರೋಗ್ಯ ಸಿದ್ಧಿ!

Video Top Stories