Asianet Suvarna News Asianet Suvarna News

ಪಂಚಾಂಗ: ದುರ್ಗಾಸ್ತುತಿ, ಸುಬ್ರಹ್ಮಣ್ಯನ ಪ್ರಾರ್ಥನೆಯಿಂದ ಕಾರ್ಯ ಸಿದ್ಧಿ, ಅನುಕೂಲವಾಗುವುದು

Jun 8, 2021, 8:36 AM IST

ಶುಭ ಬೆಳಗು ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣಪಕ್ಷ, ತ್ರಯೋದಶಿ ತಿಥಿ, ಕೃತ್ತಿಕಾ ನಕ್ಷತ್ರ, ಇಂದು ಮಂಗಳವಾರ. ದುರ್ಗಾಸ್ತುತಿ, ತಾಯಿ ಭಗವತಿಯ ಪ್ರಾರ್ಥನೆ, ಸುಬ್ರಹ್ಮಣ್ಯ ಸ್ವಾಮಿ ಆರಾಧನೆ, ಅವರವರ ಭಕ್ತಿಭಾವದಲ್ಲಿ ಕಾಣಬಹುದಾಗಿದೆ. 

ದಿನ ಭವಿಷ್ಯ: ಈ ರಾಶಿಯವರ ಧನ ಸಮೃದ್ಧಿ, ಮಾತಿನಿಂದ ಲಾಭ!