Asianet Suvarna News Asianet Suvarna News

ಪಂಚಾಂಗ: ಪ್ರದೋಷದ ವೇಳೆ ಸಾಂಬಸದಾಶಿವರ ಆರಾಧನೆ, ಪ್ರಾರ್ಥನೆಯಿಂದ ಶಿವಾನುಗ್ರಹವಾಗುವುದು

Jun 7, 2021, 8:30 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಭರಣಿ ನಕ್ಷತ್ರ, ಇಂದು ಸೋಮವಾರ. ಇಂದು ಪ್ರದೋಷವಿದೆ. ಈ ಸಮಯದಲ್ಲಿ ಸಾಂಬಸದಾಶಿವರ ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು. ಹಾಗೆ ಮಾಡುವುದರಿಂದ ಶಿವಾನುಗ್ರಹವಾಗುವುದು. 

ದಿನ ಭವಿಷ್ಯ : ಈ ರಾಶಿಯವರ ಧನ ಸಮೃದ್ಧಿ, ಧೈರ್ಯ ಹೆಚ್ಚಾಗಲಿದೆ!