ಪಂಚಾಂಗ: ಆಂಜನೇಯನ ಸುಂದರಕಾಂಡ ಪಾರಾಯಣದಿಂದ ಭಯ ನಿವಾರಣೆಯಾಗುವುದು

 ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಉತ್ತರಾಭಾದ್ರ ನಕ್ಷತ್ರ, ಇಂದು ಶುಕ್ರವಾರ. 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಉತ್ತರಾಭಾದ್ರ ನಕ್ಷತ್ರ, ಇಂದು ಶುಕ್ರವಾರ. ಇಂದು ಹನುಮಂತನ ಜಯಂತಿ. ಇದರ ಬಗ್ಗೆ ಗೊಂದಲಗಳಿವೆ. ಭಯ ನಿವಾರಣೆ, ಆರೋಗ್ಯ ವೃದ್ಧಿಗಾಗಿ ಹನುಮಂತನನ್ನು ಪ್ರಾರ್ಥಿಸಬೇಕು. ಸುಂದರಕಾಂಡ ಪಾರಾಯಣ/ ಶ್ರವಣದಿಂದ ಭಯ ನಿವಾರಣೆಯಾಗುವುದು. ಆರೋಗ್ಯ ವೃದ್ಧಿಯಾಗುವುದು. 

ದಿನ ಭವಿಷ್ಯ: ಈ ರಾಶಿಯವರಿಗೆ ರೋಗ ಉಲ್ಬಣವಾಗಲಿದೆ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ

Related Video