
Panchanga: ಇಂದು ಭಾನುವಾರ, ಅಶ್ವಿನಿ ನಕ್ಷತ್ರ, ಔಷಧಿಗಳನ್ನು ತೆಗೆದುಕೊಂಡರೆ ಬೇಗ ಸಿದ್ಧಿ ಸಾಧ್ಯ
ಶ್ರೀ ಶುಭಕೃತು ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿ, ಅಶ್ವಿನಿ ನಕ್ಷತ್ರ, ಇಂದು ಭಾನುವಾರ. ಅಶ್ವಿನಿ ನಕ್ಷತ್ರ ಒಳ್ಳೆಯ ನಕ್ಷತ್ರ, ಇಂದು ಔಷಧಿಗಳನ್ನು ತೆಗೆದುಕೊಂಡರೆ, ಬಹಳ ಬೇಗ ಸಿದ್ಧಿಯಾಗುವುದು.
ಓದುಗರೆಲ್ಲರಿಗೂ ಶುಭ ಬೆಳಗು. ಶ್ರೀ ಶುಭಕೃತು ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿ, ಅಶ್ವಿನಿ ನಕ್ಷತ್ರ, ಇಂದು ಭಾನುವಾರ. ಅಶ್ವಿನಿ ನಕ್ಷತ್ರ ಒಳ್ಳೆಯ ನಕ್ಷತ್ರ, ಇಂದು ಔಷಧಿಗಳನ್ನು ತೆಗೆದುಕೊಂಡರೆ, ಬಹಳ ಬೇಗ ಸಿದ್ಧಿಯಾಗುವುದು. ಭಾನುವಾರವೂ ಹೌದು. ಆದಿತ್ಯಹೃದಯ ಪಾರಾಯಣದಿಂದ ಆರೋಗ್ಯ ವೃದ್ಧಿಯಾಗುವುದು
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ