Today Horoscope: ಈ ದಿನ ಶುಕ್ರನ ಆರಾಧನೆ ಮಾಡಿ..ಇದರಿಂದ ದೊರೆಯುವ ಫಲವೇನು?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

First Published Mar 29, 2024, 9:41 AM IST | Last Updated Mar 29, 2024, 9:41 AM IST

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ಚತುರ್ಥಿ ತಿಥಿ, ವಿಶಾಖ ನಕ್ಷತ್ರ.

ಶುಕ್ರವಾರ ಶುಕ್ರನಿಗೆ ಹೆಚ್ಚಿನ ಬಲವಿರುತ್ತದೆ. ಹಾಗಾಗಿ ಇಂದು ಶುಕ್ರನ ಆರಾಧನೆ ಮಾಡಿ. ಕರ್ಕಟಕ ರಾಶಿಯವರಿಗೆ ಅನುಕೂಲದ ದಿನ. ಸೌಖ್ಯ ಸಮೃದ್ಧಿ. ಸ್ತ್ರೀಯರಿಗೆ ಮಾನ್ಯತೆ. ನೀರಿನ ಸಮೃದ್ಧಿ. ವೃತ್ತಿಯಲ್ಲಿ ಗಣಪತಿ ಪ್ರಾರ್ಥನೆ ಮಾಡಿ. ಸಿಂಹ ರಾಶಿಯವರಿಗೆ ಸಹೋದರರ ಸಹಕಾರ ಇರಲಿದೆ. ಸೇವಕರ ಸಹಕಾರ. ವೃತ್ತಿಯಲ್ಲಿ ಅನುಕೂಲ. ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ. ಈಶ್ವರ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ: Watch Video: ದಕ್ಷಿಣ ಕನ್ನಡ ದಂಗಲ್ ಯಾರು ಮಾಡ್ತಾರೆ ಕಮಾಲ್? ಹೊಸ ಮುಖಗಳಿಗೆ ಮಣೆ, ವರ್ಕೌಟ್ ಆಗುತ್ತಾ ಜಾತಿ ಲೆಕ್ಕ?

Video Top Stories