Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

First Published Mar 26, 2024, 9:39 AM IST | Last Updated Mar 26, 2024, 9:39 AM IST

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ವಸಂತ ಮಾಸ, ಕೃಷ್ಣ ಪಕ್ಷ, ಮಂಗಳವಾರ,ಪ್ರತಿಪತ್‌ ತಿಥಿ, ಹಸ್ತ ನಕ್ಷತ್ರ. 

ಇಂದಿನಿಂದ ವಸಂತ ಮಾಸ ಆರಂಭವಾಗಲಿದೆ. ತರುಲತೆಗಳು ಚಿಗುರಿ ಹೊಸ ಹೂಗಳು ಕಂಪನ್ನು ಬೀರುತ್ತಾ ವಸಂತನಿಗೆ ಸ್ವಾಗತ ಕೋರುತ್ತವೆ. ಈ ವೇಳೆ ಮರ ಗಿಡಗಳು ಚಿಗುರಿ ಕಂಪನ್ನು ಬೀರುತ್ತವೆ. ಮೇಷ ರಾಶಿಯವರಿಗೆ ಬಂಧು-ಮಿತ್ರರಲ್ಲಿ ಮನಸ್ತಾಪ. ಹಣಕಾಸಿನ ತೊಂದರೆ. ಸಾಲಬಾಧೆ. ವೃತ್ತಿಯಲ್ಲಿ ಲಾಭ. ನರಸಿಂಹ ಪ್ರಾರ್ಥನೆ ಮಾಡಿ. ವೃಷಭ ರಾಶಿಯವರಿಗೆ ಗಂಟಲು-ಕಿವಿ ಬಾಧೆ. ವೃತ್ತಿಯಲ್ಲಿ ಸಹಕಾರ. ಸರ್ಕಾರಿ ವಲಯದವರಿಗೆ ಲಾಭ.ಮಕ್ಕಳಿಂದ ಕಿರಿಕಿರಿ. ಲಲಿತಾ ಸಹಸ್ರನಾಮ ಪಠಿಸಿ.

ಇದನ್ನೂ ವೀಕ್ಷಿಸಿ:  ಬಿಜೆಪಿ ಟಿಕೆಟ್ ಉಳಿಸಿಕೊಂಡ ಗಾಂಧಿ ಕುಟುಂಬದ ಸೊಸೆ ಮನೇಕಾ ಗಾಂಧಿ, ವರುಣ್‌ಗೆ ಮಿಸ್ ಆಗಿದ್ದೇಕೆ?

Video Top Stories