Today Horoscope: ಇಂದು ನರಸಿಂಹಸ್ವಾಮಿ ಆರಾಧನೆ ಮಾಡಿ..ಇದರಿಂದ ಸಿಗುವ ಫಲಗಳೇನು ಗೊತ್ತಾ ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ಷಷ್ಠಿ ತಿಥಿ, ಸ್ವಾತಿ ನಕ್ಷತ್ರ.

ಶುಕ್ರವಾರ ಷಷ್ಠಿ ತಿಥಿ ಇರುವುದರಿಂದ ತುಂಬಾ ಒಳ್ಳೆ ದಿನವಾಗಿದ್ದು, ಶುಭಕಾರ್ಯಗಳನ್ನು ಇಂದು ಮಾಡಬಹುದಾಗಿದೆ. ಸ್ವಾತಿ ನಕ್ಷತ್ರವನ್ನು ಮಹಾ ನಕ್ಷತ್ರ ಎಂದು ಪರಿಗಣನೆ ಮಾಡಲಾಗುತ್ತದೆ. ಇದು ನರಸಿಂಹ ಸ್ವಾಮಿ ನಕ್ಷತ್ರವಾಗಿದ್ದು, ಈ ದೇವರ ಆರಾಧನೆ ಮಾಡಿ. ಮೇಷ ರಾಶಿಯ ವ್ಯಾಪಾರಿಗಳಿಗೆ ಅನುಕೂಲಕರವಾದ ದಿನವಾಗಿದೆ. ಕೃಷಿಕರಿಗೆ ಲಾಭ. ನೀರಿನ ಸಮೃದ್ಧತೆ. ದಾಂಪತ್ಯದಲ್ಲಿ ಸಾಮರಸ್ಯ. ಕಣ್ಣಿನ ಬಾಧೆ. ಸುಬ್ರಹ್ಮಣ್ಯ ಕವಚ ಪಠಿಸಿ.

ಇದನ್ನೂ ವೀಕ್ಷಿಸಿ: ಎಕ್ಸಾಂ ಟೈಂನಲ್ಲಿ ಮಾನಸಿಕ ಒತ್ತಡದಿಂದ ಕಣ್ಣಿಗೆ ಸಮಸ್ಯೆ

Related Video