Asianet Suvarna News Asianet Suvarna News

Today Horoscope: ಈ ರಾಶಿಯವರಿಗೆ ಇಂದು ಪ್ರಯಾಣದಲ್ಲಿ ತೊಂದರೆಯಾಗಲಿದ್ದು, ವೃತ್ತಿಯಲ್ಲಿ ಕಿರಿಕಿರಿ ಉಂಟಾಗಲಿದೆ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಶನಿವಾರ, ಪೌರ್ಣಮಿ-ಪ್ರತಿಪತ್‌ ತಿಥಿ, ಜ್ಯೇಷ್ಠ ನಕ್ಷತ್ರ.

ಮೇಷ ರಾಶಿಯವರು ದೇವತಾ ಪೂಜೆಗಳ್ಲಿ ಭಾಗವಹಿಸುವಿರಿ. ಕುಟುಂಬ ಸೌಖ್ಯ. ಭಯದ ವಾತಾವರಣ. ವೃತ್ತಿಯಲ್ಲಿ ಅನುಕೂಲ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. ವೃಷಭ ರಾಶಿಯವರಿಗೆ ಆಹಾರದಲ್ಲಿ ವ್ಯತ್ಯಾಸವಾಗಲಿದೆ. ಹಣಕಾಸಿನ ತೊಂದರೆ. ವೃತ್ತಿಯಲ್ಲಿ ಅನುಕೂಲ. ಅನ್ನಪೂರ್ಣೇಶ್ವರೀ ಪ್ರಾರ್ಥನೆ ಮಾಡಿ. ಸಿಂಹ ರಾಶಿಯವರಿಗೆ ಬುದ್ಧಿಬಲವಿದೆ. ಮಕ್ಕಳಿಂದ ಸಮಾಧಾನ ಫಲ. ವ್ಯಾಪಾರದಲ್ಲಿ ಲಾಭ. ಶಿವ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ:  ಜೆಡಿಎಸ್ ಕಾರ್ಯಕರ್ತನಿಗೆ ಲೈಂಗಿಕ ಕಿರುಕುಳ : ಪ್ರಜ್ವಲ್ ಬಳಿಕ ಈಗ ಸೂರಜ್ ವಿರುದ್ಧವೂ ದೂರು

Video Top Stories