Today Horoscope: ಈ ದಿನ ನಾಗಾರಾಧನೆ ಮಾಡಿ, ಇದರಿಂದ ದೊರೆಯುವ ಫಲಗಳೇನು ಗೊತ್ತಾ ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಮಂಗಳವಾರ, ಚತುರ್ಥಿ ತಿಥಿ, ಆಶ್ಲೇಷ ನಕ್ಷತ್ರ.

ಈ ದಿನ ಚತುರ್ಥಿ ಹಾಗೂ ಆಶ್ಲೇಷ ಇರುವುದರಿಂದ ನಾಗನ ಆರಾಧನೆಗೆ ತುಂಬಾ ಸೂಕ್ತವಾದ ಸಮಯವಾಗಿದೆ. ನಾಗನ ಆರಾಧನೆಯಿಂದ ನಿಮ್ಮ ಪಾಪ, ದೋಷಗಳು ದೂರವಾಗಲಿವೆ. ಸಿಂಹ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ. ಸ್ತ್ರೀಯರಿಗೆ ಪರಿಶ್ರಮ. ಭಯದ ವಾತಾವರಣ. ಗಂಟಲ ಬಾಧೆ. ಆದಿತ್ಯ ಹೃದಯ ಪಠಿಸಿ. ಕನ್ಯಾ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ. ಆಹಾರದಲ್ಲಿ ವ್ಯತ್ಯಾಸ. ಹಣಕಾಸಿನ ತೊಂದರೆ. ವಿದ್ಯಾರ್ಥಿಗಳಿಗೆ ತೊಡಕು. ಕುಟುಂಬದಲ್ಲಿ ಅಸಮಾಧಾನ. ಲಲಿತಾ ಸಹಸ್ರನಾಮ ಪಠಿಸಿ.

ಇದನ್ನೂ ವೀಕ್ಷಿಸಿ: ಹಿಂದೂಗಳು ಹಿಂಸಾಚಾರಿಗಳಾದರೆ ನನಗೆ ಈ ಭದ್ರತೆ ಬೇಕಿರಲಿಲ್ಲ, ನೂಪುರ್ ಶರ್ಮಾ ತಿರುಗೇಟು!

Related Video